About Tamboori

ಕನ್ನಡ ಸಾಹಿತ್ಯ, ಸಂಗೀತ, ಜಾನಪದ, ರಂಗಭೂಮಿ ಇನ್ನಿತರ ಕಲಾ ಪ್ರಕಾರಗಳು ಕರುನಾಡಿನ ವಿಶಿಷ್ಟ ಸಾಂಸ್ಕೃತಿಕ ಸೊಗಡಿನ ಪ್ರತೀಕ ಹಾಗೂ ಹೆಮ್ಮೆ. ಜಾನಪದ ಗೀತೆ, ಭಾವಗೀತೆ, ಭಕ್ತಿಗೀತೆ, ವಚನಸಾರ, ಲಾವಣಿ, ಕಾವ್ಯ ಕಥಾನಕ, ದಾಸಪದ, ರಂಗಗೀತೆ, ಭಜನಾಪದ, ಡೊಳ್ಳು ಕುಣಿತ, ಕೊಳಲು.. ಹೀಗೆ ಲೆಕ್ಕವಿಲ್ಲದಷ್ಟು ಜಾನಪದ ಹಾಗೂ ಕಲಾ ಪ್ರಕಾರಗಳು ಶತ ಶತಮಾನಗಳಿಂದ ಕರುನಾಡಿನ ಜನ ಮಾನಸದಲ್ಲಿ ಅಚ್ಚಳಿಯದೆ ಉಳಿದಿವೆ. ಹಾಗೆಯೇ ಸಾವಿರಾರು ಸಾಹಿತಿಗಳು, ಗಾಯಕರು, ಕಲಾವಿದರು ಈ ಕಲಾ ಪ್ರಕಾರಗಳನ್ನು ಮುಂದುವರಿಸಿಕೊಂಡು ಬಂದು ಕರುನಾಡಿನ ಹಿರಿಮೆಯನ್ನು ಎತ್ತಿ ಹಿಡಿಯುತ್ತಿದ್ದಾರೆ. ಇನ್ನೊಂದೆಡೆ ಈ ನೆಲದ ಯುವ ಜನತೆ ವಿದೇಶಿ ಸಂಸ್ಕೃತಿಯ ವ್ಯಾಮೋಹಕ್ಕೆ ಒಳಗಾಗುತ್ತಿದ್ದು ಅವರಿಂದ ಈ ಮೋಹವನ್ನು ತೊಡೆದುಹಾಕಿ ಕನ್ನಡ ನೆಲದ ಸೊಗಡನ್ನು ಪರಿಚಯಿಸುವ ಪ್ರಯತ್ನವಾಗಿ ತಂಬೂರಿ ಇವೆಂಟ್ಸ್‌ ಸಂಸ್ಥೆಯನ್ನು ಹುಟ್ಟು ಹಾಕಲಾಗಿದೆ. ಜಾನಪದ ಸಾಹಿತ್ಯ ಹಾಗೂ ಸಂಗೀತವು ಕನ್ನಡ ನೆಲದ

Why Tamboori

Lorem ipsum dolor sit amet, consectetur adipiscing elit. Ut elit tellus, luctus nec ullamcorper mattis, pulvinar dapibus leo.

Scroll to Top